ಬೆಳಗಾವಿ ನಮ್ಮದು, ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಭಾಗವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಎಂಬಿತ್ಯಾದಿಯಾಗಿ ಸದಾ ಕಿರಿಕ್ ಮಾಡುವ ಮಹಾರಾಷ್ಟ್ರಕ್ಕೆ ಗುರುವಾರ ರಾಜ್ಯದ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ 'ರಾಜ್ಯದ ಒಂದಿಂಚು ಜಾಗವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲ್ಲ' ಎಂದು ಸೂಕ್ತ ತಿರುಗೇಟು ನೀಡಿದ್ದಾರೆ.<br /><br /><br />Belgaum is ours, Maharashtra, which is making its mark as a Union Territory in Karnataka, has become the Union Territory of Maharashtra. Chandrasekhar has rightly stated that "not a single piece of land is left to Maharashtra.<br />